¡Sorpréndeme!

There is a hope for a potential Universal Flu Vaccine in next five years | WHO | Vaccine

2020-03-13 5 Dailymotion

ವಿಜ್ಞಾನ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ನಡೆಯುತ್ತಿರುವ ಮಹತ್ವದ ಪ್ರಯೋಗವೊಂದು ಮಹತ್ತರ ಹೆಜ್ಜೆಯೊಂದನ್ನು ದಾಖಲಿಸಿದೆ. ಸಕಲ ಜ್ವರಗಳನ್ನು ಸುರಕ್ಷಾ ಕವಚದಂತೆ ತಡೆಗಟ್ಟುವ ಪ್ರಬಲ ಶಕ್ತಿ ಹೊಂದಿರುವ ಒಂದೇ ಒಂದು ಲಸಿಕೆಯನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಎರಡನೇ ಹಂತದ ಕ್ಲಿನಿಕಲ್ ಪ್ರಯೋಗ ಯಶಸ್ವಿಯಾಗಿದೆ ಎಂಬ ಸುದ್ದಿ ಹೊರಬಿದ್ದಿದೆ.

There may be hope yet for a universal flu vaccine - one powerful dose of immunisation that can provide long-lasting protection for multiple influenza strains, all in a single shot.